ಮುಖಪುಟ ಲೇಖಕರು ಮೂಲಕ ಪೋಸ್ಟ್ಗಳನ್ನು Hebbars Kitchen

Hebbars Kitchen

2251 ಪೋಸ್ಟ್ಗಳು 4356 ಕಾಮೆಂಟ್ಗಳನ್ನು
Hebbar's Kitchen is all about Indian veg recipes. This blog is managed by me Archana and my husband, Sudarshan. I try to post my recipes with simple & easily available ingredients from kitchen. These posts are usually supported by short videos and photo recipes. Learn interesting recipes and share your feedback, as your feedback means a lot to me.
coconut chutney powder
ಚಮ್ಮಂತಿ ಪೊಡಿ ಪಾಕವಿಧಾನ | ತೆಂಗಿನಕಾಯಿ ಚಟ್ನಿ ಪುಡಿ | ಕೊಬ್ಬರಿ ಚಟ್ನಿ ಪುಡಿಯ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಚಟ್ನಿ ಪುಡಿ ಅಥವಾ ಪೊಡಿ ದಕ್ಷಿಣ ಭಾರತದ ಕಾಂಡಿಮೆಂಟ್ಸ್ ಅಥವಾ ಮಸಾಲೆ ಪುಡಿಯಾಗಿದೆ. ಇದನ್ನು ಸಾಮಾನ್ಯವಾಗಿ ಸಿರಿಧಾನ್ಯಗಳು ಅಥವಾ ಮಸೂರದಿಂದ ತಯಾರಿಸಲಾಗಿ ಉತ್ತಮ ಪುಡಿಗೆ ರುಬ್ಬಿಕೊಳ್ಳಲಾಗುತ್ತದೆ. ಇದನ್ನು ಮೂಲತಃ ರುಚಿ ವರ್ಧಕವಾಗಿ ತಯಾರಿಸಲಾಗುತ್ತದೆ ಮತ್ತು ಬೆಳಗಿನ ಉಪಾಹಾರ ಪಾಕವಿಧಾನಗಳಿಗೆ ಒಂದು ಸೈಡ್ ಡಿಶ್ ನಂತೆ ನೀಡಲಾಗುತ್ತದೆ. ಅಂತಹ ಒಂದು ರೂಪಾಂತರವೆಂದರೆ ಚಮ್ಮಂತಿ ಪೊಡಿ ಪಾಕವಿಧಾನವಾಗಿದ್ದು, ಇದು ಒಣ ತೆಂಗಿನಕಾಯಿಯನ್ನು ಹೀರೋ ಘಟಕಾಂಶವಾಗಿ ಬಳಸಲಾಗುತ್ತದೆ.
bread potato balls
ಬ್ರೆಡ್ ಬಾಲ್ಸ್ ರೆಸಿಪಿ | ಬ್ರೆಡ್ ಆಲೂ ಬಾಲ್ಸ್ | ಬ್ರೆಡ್ ಬೈಟ್ಸ್ ರೆಸಿಪಿಯ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಸಾಂಪ್ರದಾಯಿಕ ಸ್ಯಾಂಡ್‌ವಿಚ್ ಪಾಕವಿಧಾನಗಳನ್ನು ಹೊರತುಪಡಿಸಿ ಅನೇಕ ಭಾರತೀಯ ಲಘು ಪಾಕವಿಧಾನಗಳಿಗೆ ಬ್ರೆಡ್ ಚೂರುಗಳು ಮೂಲವಾಗಿವೆ. ಬ್ರೆಡ್ ಚೂರುಗಳೊಂದಿಗೆ ಜನಪ್ರಿಯ ಪರ್ಯಾಯವೆಂದರೆ ಬ್ರೆಡ್ ರೋಲ್ ಅಥವಾ ಬ್ರೆಡ್ ಪಕೋರಾ ಪಾಕವಿಧಾನಗಳು. ಇನ್ನೂ ಇತರ ಪರ್ಯಾಯಗಳಿವೆ ಮತ್ತು ಬ್ರೆಡ್ ಬಾಲ್ ರೆಸಿಪಿಯು ಅಂತಹ ಒಂದು ಜಂಜಾಟವಿಲ್ಲದ ಜನಪ್ರಿಯ ರೆಸಿಪಿಯಾಗಿದೆ.
biryani shorba
ಬಿರಿಯಾನಿ ಗ್ರೇವಿ ರೆಸಿಪಿ | ಬಿರಿಯಾನಿ ಶೋರ್ಬಾ | ಶೇರ್ವಾದ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಬಿರಿಯಾನಿ ಪಾಕವಿಧಾನಗಳು ಇತ್ತೀಚೆಗೆ ಜನಪ್ರಿಯ ಮತ್ತು ರಾಷ್ಟ್ರೀಯ ಆಹಾರಗಳಲ್ಲಿ ಒಂದಾಗಿದೆ. ಇದಕ್ಕೆ ನೂರಾರು ಮತ್ತು ಸಾವಿರಾರು ವ್ಯತ್ಯಾಸಗಳಿವೆ ಮತ್ತು ಇದನ್ನು ಒದಗಿಸುವ ವಿಧಾನವು ಮುಖ್ಯವಾಗಿ ಪ್ರದೇಶ ಮತ್ತು ಜನಸಂಖ್ಯಾಶಾಸ್ತ್ರವನ್ನು ಅವಲಂಬಿಸಿರುತ್ತದೆ. ಅಂತಹ ಒಂದು ರೂಪಾಂತರವೆಂದರೆ ದಮ್ ಬಿರಿಯಾನಿ, ಇದನ್ನು ಮಸಾಲೆಯುಕ್ತ ಗ್ರೇವಿ ಸಾಸ್‌ನೊಂದಿಗೆ ನೀಡಲಾಗುತ್ತದೆ. ಇದನ್ನು ಬಿರಿಯಾನಿ ಗ್ರೇವಿ ರೆಸಿಪಿ ಎಂದು ಕರೆಯಲಾಗುತ್ತದೆ.
thakkali curry
ಟೊಮೆಟೊ ಕರಿ ಪಾಕವಿಧಾನ | ಥಕ್ಕಲಿ ಕರಿ | ಟೊಮೆಟೊ ಕುರಾದ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ನಾವು ಭಾರತೀಯ ಮೇಲೋಗರಗಳ ಬಗ್ಗೆ ಮಾತನಾಡುವಾಗ ಟೊಮೆಟೊಗಳು ಪ್ರಾಥಮಿಕ ಪದಾರ್ಥಗಳಲ್ಲಿ ಒಂದಾಗಿದೆ. ಹೆಚ್ಚಿನ ಜನಪ್ರಿಯ ಮೇಲೋಗರಗಳಿಗೆ ನುಣ್ಣಗೆ ಕತ್ತರಿಸಿದ ಈರುಳ್ಳಿಯೊಂದಿಗೆ ಬೇಯಿಸಲು ಇದು ಅಗತ್ಯವಾದ ಅಡಿಪಾಯ ಮತ್ತು ನೆಲೆಯನ್ನು ಒದಗಿಸುತ್ತದೆ. ನೀವು ಕೇವಲ ಟೊಮೇಟೊಯೊಂದಿಗೆ ಗ್ರೇವಿ ಆಧಾರಿತ ಮೇಲೋಗರವನ್ನು ಸಹ ಮಾಡಬಹುದು, ಹಾಗೆಯೇ ಟೊಮೆಟೊ ಕರಿ ರೆಸಿಪಿ ಅಂತಹ ಒಂದು ಮಾರ್ಪಾಡು.
eggless mayonnaise recipe - 4 flavours
ಎಗ್ಲೆಸ್ ಮಯೋನೈಸ್ ಪಾಕವಿಧಾನ | ವೆಜ್ ಮಯೋನೈಸ್ ಪಾಕವಿಧಾನ | ಎಗ್ಲೆಸ್ ಮಯೋವಿನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಮಯೋನೈಸ್ ಪಾಕವಿಧಾನಗಳು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯವಾಗಿವೆ ಮತ್ತು ಇದನ್ನು ಸಾಮಾನ್ಯವಾಗಿ ತಿಂಡಿಗಳೊಂದಿಗೆ ಡಿಪ್ ನಂತೆ ಅಥವಾ ಕಾಂಡಿಮೆಂಟ್ ಆಗಿ ನೀಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಮೊಟ್ಟೆಯ ಹಳದಿ ಲೋಳೆ ಮತ್ತು ಎಣ್ಣೆ ಮಿಶ್ರಣದಿಂದ ತಯಾರಿಸಲಾಗುತ್ತದೆ, ಆದರೆ ಇತರ ಸಸ್ಯಾಹಾರಿ ಪರ್ಯಾಯಗಳಿವೆ. ಅಂತಹ ಒಂದು ವೆಜ್ ಅಥವಾ ಮೊಟ್ಟೆಯಿಲ್ಲದ ಪರ್ಯಾಯವೆಂದರೆ ಹಾಲು ಆಧಾರಿತ ವೆಜ್ ಮಯೋನೈಸ್ ಪಾಕವಿಧಾನ.
custard badam milkshake
ಕಸ್ಟರ್ಡ್ ಮಿಲ್ಕ್‌ಶೇಕ್ ರೆಸಿಪಿ | ಕಸ್ಟರ್ಡ್ ಬಾದಮ್ ಮಿಲ್ಕ್‌ಶೇಕ್ | ಕಸ್ಟರ್ಡ್ ಐಸ್ಕ್ರೀಮ್ ಮಿಲ್ಕ್‌ಶೇಕ್ ನ ಹಂತ ಹಂತದ  ಫೋಟೋ ಮತ್ತು ವಿಡಿಯೋ ಪಾಕವಿಧಾನ. ಕಸ್ಟರ್ಡ್-ಆಧಾರಿತ ಪಾಕವಿಧಾನಗಳನ್ನು ಸಾಮಾನ್ಯವಾಗಿ ವಿವಿಧ ಹಣ್ಣುಗಳಿಂದ ಟೊಪ್ಪಿನ್ಗ್ಸ್ ಮಾಡಿ ಸಿಹಿಭಕ್ಷ್ಯವಾಗಿ ನೀಡಲಾಗುತ್ತದೆ. ಸಾಮಾನ್ಯವಾಗಿ ಘನ-ಸ್ಥಿತಿಯಲ್ಲಿರುವ ಇತರ ರೀತಿಯ ಸಿಹಿತಿಂಡಿಗಳನ್ನು ತಯಾರಿಸಲು ಸಹ ಇದನ್ನು ಬಳಸಬಹುದು. ಕಸ್ಟರ್ಡ್‌ನಿಂದ ಸಾಮಾನ್ಯವಾಗಿ ತಿಳಿಯದಿರುವ ಪಾನೀಯ ಪಾಕವಿಧಾನವೆಂದರೆ ಹಾಲು, ಐಸ್ ಕ್ರೀಮ್ ಮತ್ತು ದಪ್ಪ ಕಸ್ಟರ್ಡ್ ಸಾಸ್ ತುಂಬಿದ ಈ ಕಸ್ಟರ್ಡ್ ಮಿಲ್ಕ್‌ಶೇಕ್.
bread pizza recipe with instant pizza sauce
ಪಿಜ್ಜಾ ಬ್ರೆಡ್ ಪಾಕವಿಧಾನ | ಇನ್ಸ್ಟಂಟ್ ಪಿಜ್ಜಾ ಸಾಸ್ ನೊಂದಿಗೆ ಬ್ರೆಡ್ ಪಿಜ್ಜಾ  | ಇಟಾಲಿಯನ್ ಪಿಜ್ಜಾ ಬ್ರೆಡ್ ನ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಪಿಜ್ಜಾ ಪಾಕವಿಧಾನಗಳು ಭಾರತೀಯರಿಗೆ ಇನ್ನೂ ಹೊಸದಾಗಿದೆ ಆದರೆ ವಿಶೇಷವಾಗಿ ಯುವ ಪೀಳಿಗೆಯವರಿಗೆ ಇದರ ಕ್ರೇಜ್ ಬಹಳ ಇದೆ. ಈ ಟೇಸ್ಟಿ ಸಂಜೆ ತಿಂಡಿ, ಭಾರತೀಯರ ನಾಲಿಗೆಯ ರುಚಿಯನ್ನು ಪೂರೈಸಲು ಅನೇಕ ರುಚಿಗೆ ಮತ್ತು ಆವಿಷ್ಕಾರಗಳಿಗೆ ಕಾರಣವಾಗಿದೆ. ಅಂತಹ ಒಂದು ಸುಲಭ ಮತ್ತು ಸರಳವಾದ ಪಿಜ್ಜಾ ರೆಸಿಪಿ ಮಾರ್ಪಾಡು ಎಂದರೆ ಇನ್ಸ್ಟಂಟ್ ಪಿಜ್ಜಾ ಸಾಸ್ ಬೆರೆಸಿ, ಸ್ಯಾಂಡ್‌ವಿಚ್ ಬ್ರೆಡ್ ಸ್ಲೈಸ್‌ನಿಂದ ತಯಾರಿಸಿದ ಈ ಬ್ರೆಡ್ ಪಿಜ್ಜಾ.
banana and chocolate cake
ಚಾಕೊಲೇಟ್ ಬಾಳೆಹಣ್ಣು ಕೇಕ್ ಪಾಕವಿಧಾನ | ಬನಾನಾ ಚಾಕಲೇಟ್ ಚಿಪ್ ಕೇಕ್ | ಎಗ್ಲೆಸ್ ಚಾಕಲೇಟ್ ಬನಾನಾ ಕೇಕ್ ನ ಹಂತ ಹಂತವದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಕೇಕ್ ಪಾಕವಿಧಾನಗಳು ಡಿಸೆಂಬರ್ ತಿಂಗಳಲ್ಲಿ ತಯಾರಿಸುವ ಸಾಮಾನ್ಯ ಆಯ್ಕೆಯಾಗಿದೆ. ಇವುಗಳನ್ನು ಸಾಮಾನ್ಯವಾಗಿ ಹಬ್ಬದ ಆಚರಣೆಗಳಿಗಾಗಿ ತಯಾರಿಸಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದನ್ನು ಮೊಟ್ಟೆಯೊಂದಿಗೆ ಮತ್ತು ಇಲ್ಲದೆ ಸಹ ಮಾಡಬಹುದು. ಅಂತಹ ಒಂದು ಸರಳ ಮತ್ತು ಸುಲಭವಾದ ಕೇಕ್ ಪಾಕವಿಧಾನವೆಂದರೆ ಚಾಕೊಲೇಟ್ ಬಾಳೆಹಣ್ಣು ಕೇಕ್ ಪಾಕವಿಧಾನವಾಗಿದ್ದು, ಅದರ ತೇವಾಂಶ ಮತ್ತು ಚಾಕೊಲೇಟಿ ಫ್ಲೇವರ್ ಗೆ ಹೆಸರುವಾಸಿಯಾಗಿದೆ.
daliya khichdi
ಫಡಾ ನಿ ಖಿಚ್ಡಿ ಪಾಕವಿಧಾನ | ದಲಿಯಾ ಖಿಚ್ಡಿ | ಮುರಿದ ಗೋಧಿ ಖಿಚ್ಡಿಯ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಖಿಚ್ಡಿ ಪಾಕವಿಧಾನಗಳು ಭಾರತದಾದ್ಯಂತ ಜನಪ್ರಿಯ ಮತ್ತು ಬೇಡಿಕೆಯ ಊಟವಾಗಿದೆ. ನೀವು ಸಾಮಾನ್ಯವಾಗಿ ಹೊಟ್ಟೆಯ ಅಜೀರ್ಣವನ್ನು ಹೊಂದಿದ್ದರೆ ಅಥವಾ ಏನನ್ನಾದರೂ ಆರಿಗ್ಯಕರ ಹಾಗೂ ಹೊಸತನ್ನು ಹೊಂದಲು ಹಂಬಲಿಸುತ್ತಿದ್ದರೆ, ಇದನ್ನು ಸಾಮಾನ್ಯವಾಗಿ ವಿವಿಧ ಉದ್ದೇಶಗಳಿಗಾಗಿ ತಯಾರಿಸಿ ನೀಡಲಾಗುತ್ತದೆ. ಅಂತಹ ಜನಪ್ರಿಯ ದಲಿಯಾ ಆಧಾರಿತ ಗುಜರಾತಿ ಪಾಕಪದ್ಧತಿ ಖಿಚ್ಡಿ ಎಂಬುವುದು ಫಡಾ ನಿ ಖಿಚ್ಡಿ ಪಾಕವಿಧಾನವಾಗಿದ್ದು, ಇದು ರುಚಿ ಮತ್ತು ಸರಳತೆಗೆ ಹೆಸರುವಾಸಿಯಾಗಿದೆ.
lapsi recipe
ಲ್ಯಾಪ್ಸಿ ಪಾಕವಿಧಾನ | ಫಡಾ ಲ್ಯಾಪ್ಸಿ ಪಾಕವಿಧಾನ | ಗುಜರಾತಿ ಫಡಾ ನಿ ಲ್ಯಾಪ್ಸಿಯ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಗುಜುರಾತಿ ಪಾಕಪದ್ಧತಿಯು ಸಿಹಿ ಪಾಕವಿಧಾನಗಳಿಗೆ ಸಮಾನಾರ್ಥಕವಾಗಿದೆ. ಸಾಮಾನ್ಯವಾಗಿ ಇವುಗಳನ್ನು ಮೈದಾ ಹಿಟ್ಟು, ಬೇಸನ್ ಹಿಟ್ಟು ಮತ್ತು ಸಿಹಿಗಾಗಿ ಸಕ್ಕರೆಯೊಂದಿಗೆ ತಯಾರಿಸಲಾಗುತ್ತದೆ. ಆದರೆ ಆರೋಗ್ಯಕರ ಸಿಹಿತಿಂಡಿಗಳ ಇತರ ಪ್ರಕಾರ ಮತ್ತು ರೂಪಗಳಿವೆ. ಅಂತಹ ಆರೋಗ್ಯಕರ ಗೋಧಿ ಆಧಾರಿತ ಸಿಹಿ ಎಂದರೆ ಫಡಾ ಲ್ಯಾಪ್ಸಿ ರೆಸಿಪಿಯಾಗಿದ್ದು, ಅದರ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ.

STAY CONNECTED

9,035,672ಅಭಿಮಾನಿಗಳುಇಷ್ಟ
2,108,026ಅನುಯಾಯಿಗಳುಅನುಸರಿಸಿ
3,130,000ಚಂದಾದಾರರುಚಂದಾದಾರರಾಗಬಹುದು

SUBSCRIBE TO OUR RECIPES