ಮ್ಯಾಂಚೊ ಸೂಪ್ ಪಾಕವಿಧಾನ | ವೆಜ್ ಮ್ಯಾಂಚೋ ಸೂಪ್ ಪಾಕವಿಧಾನ | ಸ್ಪೈಸಿ ವೆಜಿಟೇಬಲ್ ಮ್ಯಾಂಚೊ ಸೂಪ್ ನ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಸಾಂಪ್ರದಾಯಿಕವಾಗಿ, ಸೂಪ್ ಪಾಕವಿಧಾನಗಳು ಭಾರತೀಯ ಊಟ ಮತ್ತು ನಮ್ಮ ಪಾಕಪದ್ಧತಿಯ ಭಾಗವಾಗಿರಲಿಲ್ಲ. ಇದು ನಮ್ಮದಲ್ಲ ಎಂದು ನಾವು ಪರಿಗಣಿಸುತ್ತಿದ್ದೆವು. ಹೀಗೇಯೇ, ಹಸಿವನ್ನುಂಟುಮಾಡುವ ಪಾಕವಿಧಾನವಿದೆ ಎಂದು ಹೇಳಿದ ನಂತರ ಅದನ್ನು ಅನ್ನದೊಂದಿಗೆ ಬಡಿಸಲಾಗುತ್ತದೆ ಅಥವಾ ಪಾನೀಯವಾಗಿ ಕೊಡಲಾಗುತ್ತದೆ. ಕೆಲವು ಪಾಕವಿಧಾನಗಳು ಭಾರತೀಯ ಪಾಕವಿಧಾನಗಳ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಅಂತಹ ಸುಲಭ ಮತ್ತು ಸರಳವಾದ ಪಾಕವಿಧಾನವೇ, ಈ ವೆಜ್ ಮ್ಯಾಂಚೊ ಸೂಪ್ ಪಾಕವಿಧಾನ. ಇದು ಹುಳಿ ಮತ್ತು ಮಸಾಲೆಯುಕ್ತ ರುಚಿಗೆ ಹೆಸರುವಾಸಿಯಾಗಿದೆ.
ಕುಕ್ಕರ್ ನಲ್ಲ್ಲಿಚಾಕೊಲೇಟ್ ಕೇಕ್ ಪಾಕವಿಧಾನ | ಎಗ್ ಲೆಸ್ ಚೊಕೊಲೇಟ್ ಕೇಕ್ | ತೇವಾಂಶವುಳ್ಳ ಮೊಟ್ಟೆಯಿಲ್ಲದ ಚಾಕೊಲೇಟ್ ಕೇಕ್ ನ ಹಂತ ಹಂತವಾಗಿ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಮೊಟ್ಟೆಯಿಲ್ಲದ ಕೇಕ್ ಪಾಕವಿಧಾನಗಳು ಸಾಮಾನ್ಯವಾಗಿ ಸಸ್ಯಾಹಾರಿಗಳಿಗೆ ಉತ್ತಮ ಪರ್ಯಾಯವಾದ ಕೇಕ್ ಪಾಕವಿಧಾನಗಳಾಗಿವೆ. ಆದರೆ ಇವುಗಳು, ಸಾಮಾನ್ಯವಾಗಿ ಮೊಟ್ಟೆ ಆಧಾರಿತ ಕೇಕ್ ಪಾಕವಿಧಾನಗಳಿಗೆ ಹೋಲಿಸಿದರೆ ಸ್ವಲ್ಪ ಗಟ್ಟಿಯಾಗಿರುತ್ತವೆ ಅಥವಾ ತುಂಬಾ ಮೃದುವಾಗಿರುವುದಿಲ್ಲ. ಆದರೂ, ಡ್ರೈ ಮತ್ತು ವೆಟ್ ಪದಾರ್ಥಗಳ ಕೆಲವು ಸಂಯೋಜನೆಯಿಂದಾಗಿ ಮೊಟ್ಟೆಯಿಲ್ಲದ ಈ ಚಾಕೊಲೇಟ್ ಕೇಕ್ ಪಾಕವಿಧಾನವು ತೇವವಾಗಿರುತ್ತದೆ.
ರೋಟಿ ಸ್ಯಾಂಡ್‌ವಿಚ್ ಪಾಕವಿಧಾನ | ಚಪಾತಿ ಸ್ಯಾಂಡ್‌ವಿಚ್ | ಉಳಿದ ರೋಟಿಯ ಪನಿನಿಯ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಸ್ಯಾಂಡ್‌ವಿಚ್ ಪಾಕವಿಧಾನಗಳು ಯಾವಾಗಲೂ ಎಲ್ಲಾ ವಯೋಮಾನದವರಿಗೂ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ, ಇದನ್ನು ಸ್ಯಾಂಡ್‌ವಿಚ್ ಬ್ರೆಡ್ ಗಳಿಂದ ತಯಾರಿಸಲಾಗುತ್ತದೆ, ಇದನ್ನು ಅಸಂಖ್ಯಾತ ತರಕಾರಿ ಅಥವಾ ಮಾಂಸ ಆಧಾರಿತ ಸ್ಟಫಿಂಗ್ ಗಳಿಂದ ತುಂಬಿಸಲಾಗುತ್ತದೆ. ಕೆಲವು ವಿಶಿಷ್ಟ ಸಮ್ಮಿಳನ ಸ್ಯಾಂಡ್‌ವಿಚ್ ಪಾಕವಿಧಾನಗಳಿವೆ ಮತ್ತು ರೋಟಿ ಸ್ಯಾಂಡ್‌ವಿಚ್ ಅಂತಹ ಒಂದು ಸುಲಭ ಮತ್ತು ಸರಳವಾದ ಸ್ಯಾಂಡ್‌ವಿಚ್ ಪಾಕವಿಧಾನವಾಗಿದೆ.
ಆಲೂ ಭುಜಿಯಾ ಪಾಕವಿಧಾನ | ಹಲ್ದಿರಾಮ್ ಆಲೂ ಭುಜಿಯಾ | ಆಲೂ ಸೇವ್ | ನಮ್ಕೀನ್ ಭುಜಿಯಾದ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ನಮ್ಕೀನ್ ಅಥವಾ ಮಸಾಲೆಯುಕ್ತ ಸೇವ್ ಪಾಕವಿಧಾನಗಳು ಯಾವಾಗಲೂ ಭಾರತದಾದ್ಯಂತ ಹೆಚ್ಚಿನ ಬೇಡಿಕೆಯಲ್ಲಿರುತ್ತವೆ. ವಿಭಿನ್ನ ರೀತಿಯ ನಮ್‌ಕೀನ್ ಸೇವ್ ಅಥವಾ ಡೀಪ್ ಫ್ರೈಡ್ ನೂಡಲ್ಸ್ ತಯಾರಿಸಲು ಹಲವು ಮಾರ್ಗಗಳು ಮತ್ತು ಪಾಕವಿಧಾನಗಳಿವೆ. ಅಂತಹ ಅತ್ಯಂತ ಜನಪ್ರಿಯ ವಿಧವೆಂದರೆ, ಆಲೂ ಭುಜಿಯಾ ಪಾಕವಿಧಾನ. ಇದು ಹಲ್ಡಿರಾಮ್ ಫ್ರ್ಯಾಂಚೈಸ್‌ನಿಂದ ನೀಡುವ ಪ್ರಮುಖ ಕಾಂಡಿಮೆಂಟ್ ಆಗಿದೆ.
ಬಟರ್ ಸ್ಕೋಚ್ ಐಸ್ ಕ್ರೀಮ್ ರೆಸಿಪಿ | ಮನೆಯಲ್ಲಿ ತಯಾರಿಸಿದ ಬಟರ್ ಸ್ಕಾಚ್ ಐಸ್ ಕ್ರೀಮ್ | ಹೋಂ ಮೇಡ್ ಬಟರ್ ಸ್ಕೋಚ್ ಐಸ್ ಕ್ರೀಮ್ ನ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಐಸ್ ಕ್ರೀಮ್ ಗಳು ವಿಶೇಷವಾಗಿ ಕಿರಿಯ ವಯಸ್ಸಿನವರಿಗೆ, ಭಾರತದಾದ್ಯಂತ ಯಾವಾಗಲೂ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ಅತ್ಯಂತ ಸಾಮಾನ್ಯವಾದವುಗಳು ಚಾಕೊಲೇಟ್, ವೆನಿಲ್ಲಾ ಮತ್ತು ಮಾವಿನ ಐಸ್ ಕ್ರೀಮ್. ಆದರೆ ಇನ್ನು ಅನೇಕ ವಿಧಗಳಿವೆ. ಇದು ಇದರ ರುಚಿ ಮತ್ತು ಕ್ರೀಮ್ ಗೆ ಹೆಸರುವಾಸಿಯಾಗಿದೆ. ಅಂತಹ ಅತ್ಯಂತ ಜನಪ್ರಿಯವಾದ ಐಸ್ ಕ್ರೀಮ್ ಎಂದರೆ ಬಟರ್ ಸ್ಕೋಚ್ ಫ್ಲೇವರ್ ಐಸ್ ಕ್ರೀಮ್. ಇದರ ಕುರುಕುಲಾದ ಸಕ್ಕರೆ ಹರಳುಗಳು, ಕ್ರೀಮ್ ಮತ್ತು ಕರಗುವ ರುಚಿಗೆ ಹೆಸರುವಾಸಿಯಾಗಿದೆ.
ವರ್ಮಿಸೆಲ್ಲಿ ಪುಲಾವ್ ಪಾಕವಿಧಾನ | ಸೇಮಿಯಾ ಪುಲಾವ್ | ಶ್ಯಾವಿಗೆ ಪುಲವ್ | ಸೇವಾಯ್ ಪುಲಾವ್ ನ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಪುಲಾವ್ ಪಾಕವಿಧಾನಗಳು ಅನೇಕ ಭಾರತೀಯ ಮನೆಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ. ಸಾಮಾನ್ಯವಾಗಿ, ಇದನ್ನು ಉಳಿದ ಅನ್ನದಿಂದ ಅಥವಾ ತಾಜಾವಾಗಿ, ಮಧ್ಯಾಹ್ನ ಮತ್ತು ರಾತ್ರಿ ಭೋಜನಕ್ಕೆ ಕೂಡ ತಯಾರಿಸಲಾಗುತ್ತದೆ. ಆದಾಗ್ಯೂ, ಇದನ್ನು ಇತರ ಪದಾರ್ಥಗಳೊಂದಿಗೆ ಸಹ ತಯಾರಿಸಬಹುದು ಮತ್ತು ಕೇವಲ ಒಂದೇ ಪದಾರ್ಥಕ್ಕೆ ಸೀಮಿತವಾಗಿಲ್ಲ. ಅಂತಹ ಒಂದು ಸುಲಭ ಮತ್ತು ಸರಳವಾದ ಅಕ್ಕಿ-ಆಧಾರಿತ ಪುಲಾವ್ ಪಾಕವಿಧಾನವೆಂದರೆ ಅದು ವರ್ಮಿಸೆಲ್ಲಿ ಪುಲಾವ್ ಪಾಕವಿಧಾನ. ಇದನ್ನು ಉಪವಾಸ ಮತ್ತು ವ್ರತದ ಸಮಯದಲ್ಲಿ ಕೂಡ ನೀಡಬಹುದು.