ನಮ್ಮ ಇತರ ಭಾಷೆಗಳು

ಇತರ ಭಾಷೆಗಳ ವೆಬ್ಸೈಟ್ ಆಂಗ್ಲ (English) ಮತ್ತು ಹಿಂದಿ (Hindi)

ವೆಜ್ ಗೋಲ್ಡ್ ಕಾಯಿನ್ ರೆಸಿಪಿ | veg gold coin in kannada

ವೆಜ್ ಗೋಲ್ಡ್ ಕಾಯಿನ್ ಪಾಕವಿಧಾನ | ತರಕಾರಿ ಚಿನ್ನದ ನಾಣ್ಯಗಳು | ಚೈನೀಸ್ ಗೋಲ್ಡ್ ಕಾಯಿನ್ ಹಂತ ಹಂತದದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ರೆಸ್ಟೋರೆಂಟ್ ಗಳ ಮೆನುವಿನ ಇಂಡೋ ಚೈನೀಸ್ ವಿಭಾಗದಲ್ಲಿ ಸಾಮಾನ್ಯವಾಗಿ ಇರುವ ಜನಪ್ರಿಯ ನಗರ ರೆಸ್ಟೋರೆಂಟ್ ಸ್ನ್ಯಾಕ್ ಪಾಕವಿಧಾನ. ಈ ಡೀಪ್ ಫ್ರೈಡ್ ಬ್ರೆಡ್ ತಿಂಡಿಗಳು ಸಾಮಾನ್ಯವಾಗಿ ಮಸಾಲೆಯುಕ್ತ ಮಿಶ್ರಣ ತರಕಾರಿಗಳ ಜೊತೆಗೆ ಬಿಳಿ ಎಳ್ಳಿನ ಬೀಜಗಳೊಂದಿಗೆ ಟಾಪ್ ಮಾಡಲಾಗಿರುತ್ತವೆ ಮತ್ತು ಲೇಪಿತವಾಗಿರುತ್ತವೆ. ಸಾಮಾನ್ಯವಾಗಿ ಇವುಗಳನ್ನು ಎಣ್ಣೆಯಲ್ಲಿ ಹುರಿಯಲಾಗುತ್ತದೆ, ಅದು ಚಿನ್ನದ ಕಂದು ಬಣ್ಣವನ್ನು ನೀಡುತ್ತದೆ ಮತ್ತು ಆದ್ದರಿಂದ ಪಾಕವಿಧಾನಕ್ಕೆ ಈ ಹೆಸರು ನೀಡುತ್ತದೆ.

ಸಿಹಿ ಪೊಂಗಲ್ ರೆಸಿಪಿ | sweet pongal in kannada | ಸಕ್ಕರೈ ಪೊಂಗಲ್

ಸಿಹಿ ಪೊಂಗಲ್ ಪಾಕವಿಧಾನ | ಸಕ್ಕರೈ ಪೊಂಗಲ್ | ಚಕ್ಕರ ಪೊಂಗಲ್ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಪೊಂಗಲ್ ಭಕ್ಷ್ಯದಲ್ಲಿ ಹಲವಾರು ವಿಧಗಳಿವೆ ಮತ್ತು ಅತ್ಯಂತ ಸಾಮಾನ್ಯವಾದದ್ದು, ಮುಖ್ಯವಾಗಿ ಉಪಹಾರಕ್ಕಾಗಿ ತಯಾರಿಸಲಾದ ಖಾರದ ವೆನ್ ಪೊಂಗಲ್. ಆದರೆ ಸಿಹಿ ಪೊಂಗಲ್ ಅಥವಾ ಚಕ್ಕರ ಪೊಂಗಲ್ ಅನ್ನು ವಿಶೇಷವಾಗಿ ಸಂಕ್ರಾಂತಿ ಹಬ್ಬದ ಆಚರಣೆಯ ಸಮಯದಲ್ಲಿ ತಯಾರಿಸಲಾಗುತ್ತದೆ ಮತ್ತು ಅನೇಕ ದಕ್ಷಿಣ ಭಾರತದ ಅನೇಕ ದೇವಾಲಯಗಳಲ್ಲಿ ಪ್ರಸಾದವಾಗಿ ಸರ್ವ್ ಮಾಡಲಾಗುತ್ತದೆ.

ಶಾವಿಗೆ ಉಪ್ಪಿಟ್ಟು ರೆಸಿಪಿ | semiya upma in kannada | ವರ್ಮಿಸೆಲ್ಲಿ ಉಪ್ಮಾ

ಶಾವಿಗೆ ಉಪ್ಪಿಟ್ಟು ಪಾಕವಿಧಾನ | ವರ್ಮಿಸೆಲ್ಲಿ ಉಪ್ಮಾ | ಸೇಮಿಯಾ ಉಪ್ಮಾಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ದಕ್ಷಿಣ ಭಾರತದ ಅನೇಕ ಮನೆಗಳಲ್ಲಿ ಉಪ್ಪಿಟ್ಟು ಪಾಕವಿಧಾನಗಳು ಬಹಳ ಸಾಮಾನ್ಯವಾಗಿರುತ್ತವೆ ಮತ್ತು ಮುಖ್ಯವಾಗಿ ಉಪಹಾರ ಪಾಕವಿಧಾನಗಳಾಗಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ರವೆಯೊಂದಿಗೆ ತಯಾರಿಸಲಾಗುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ವರ್ಮಿಸೆಲ್ಲಿ, ಓಟ್ಸ್, ಗೋಧಿ ನುಚ್ಚು ಮತ್ತು ನವಣೆಯಂತಹ ಇತರ ಪದಾರ್ಥಗಳಿಗೆ ಈ ಪಾಕವಿಧಾನವನ್ನು ಸುಲಭವಾಗಿ ವಿಸ್ತರಿಸಲಾಗುತ್ತದೆ. ಈ ಬಾಂಬಿನೋ ಅಥವಾ ಎಂಟಿಆರ್ ವರ್ಮಿಸೆಲ್ಲಿ ಉಪ್ಮಾ ರೆಸಿಪಿ ಜನಪ್ರಿಯ ಪಾಕವಿಧಾನವಾಗಿದೆ.

ಚನಾ ಚಿಲ್ಲಿ ರೆಸಿಪಿ | chana chilli in kannada | ಚಿಲ್ಲಿ ಕಾಬೂಲಿ...

ಚನಾ ಚಿಲ್ಲಿ ಪಾಕವಿಧಾನ | ಚಿಲ್ಲಿ ಚನಾ | ಚಿಲ್ಲಿ ಕಾಬೂಲಿ ಚನ್ನಾ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇತರ ಯಾವುದೇ ಇಂಡೋ ಚೈನೀಸ್ ಪಾಕವಿಧಾನದಂತೆ, ಚನಾ ಚಿಲ್ಲಿ ತಯಾರಿಸಲು ತುಂಬಾ ಸರಳವಾಗಿದೆ ಮತ್ತು ನಿಮಿಷಗಳಲ್ಲಿ ತಯಾರಿಸಬಹುದು. ಈ ರಸ್ತೆ ಆಹಾರ ಪಾಕವಿಧಾನದಲ್ಲಿ ಹಲವು ವ್ಯತ್ಯಾಸಗಳಿವೆ ಇದನ್ನು ಗ್ರೇವಿಯೊಂದಿಗೆ ಅಥವಾ ಇಲ್ಲದೆ ತಯಾರಿಸಬಹುದು.

ಬೇಳೆ ಪರೋಟ ರೆಸಿಪಿ | dal paratha in kannada | ದಾಲ್ ಕಾ...

ಬೇಳೆ ಪರೋಟ ಪಾಕವಿಧಾನ | ದಾಲ್ ಕಾ ಪರಾಟ | ಕಡಲೆ ಬೇಳೆ ಪರೋಟ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಸರಳ ಮತ್ತು ಅನನ್ಯ ಪರೋಟ ಪಾಕವಿಧಾನವನ್ನು  ಮುಖ್ಯವಾಗಿ ಬೇಳೆ ಸ್ಟಫಿಂಗ್ ನೊಂದಿಗೆ ತಯಾರಿಸಲಾಗುತ್ತದೆ, ಇದು ಸಾಂಪ್ರದಾಯಿಕ ತರಕಾರಿ ಸ್ಟಫಿಂಗ್ ಗೆ ಹೋಲಿಸಿದರೆ ವಿಶಿಷ್ಟವಾಗಿದೆ. ಟೇಸ್ಟಿ ಪರೋಟಗಳ ಹೊರತಾಗಿ, ಇದು ಕ್ರಮವಾಗಿ ಗೋಧಿ ಮತ್ತು ಬೇಳೆಕಾಳುಗಳಿಂದ ಸರಬರಾಜು ಮಾಡಲಾದ ವಿಟಮಿನ್ ಗಳು ಮತ್ತು ಪ್ರೋಟೀನ್ ಗಳೆರಡನ್ನೂ ಹೊಂದಿರುವ ಸಂಪೂರ್ಣ ಊಟವಾಗಿದೆ.

ಟೊಮೆಟೊ ಬಿರಿಯಾನಿ ರೆಸಿಪಿ | tomato biryani in kannada | ಥಕ್ಕಲಿ ಬಿರಿಯಾನಿ

ಟೊಮೆಟೊ ಬಿರಿಯಾನಿ ರೆಸಿಪಿ | ಥಕ್ಕಲಿ ಬಿರಿಯಾನಿ | ಪ್ರೆಶರ್ ಕುಕ್ಕರ್ ನಲ್ಲಿ ಟೊಮೆಟೊ ಬಿರಿಯಾನಿ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಸಾಂಪ್ರದಾಯಿಕ ಬಿರಿಯಾನಿ ಪಾಕವಿಧಾನವನ್ನು ತರಕಾರಿಗಳ ಮಿಶ್ರಣ ಅಥವಾ ಮಾಂಸದ ಆಯ್ಕೆಯೊಂದಿಗೆ ತಯಾರಿಸಲಾಗುತ್ತದೆ. ಆದರೆ ಈ ಟೊಮೆಟೊ-ಆಧಾರಿತ ಬಿರಿಯಾನಿ ಅನೇಕ ತರಕಾರಿಗಳಿಲ್ಲದೆ ತಯಾರಿಸಲಾದ ಸುಲಭ ಮತ್ತು ಅನನ್ಯವಾದ ಬಿರಿಯಾನಿ ಪಾಕವಿಧಾನವಾಗಿದೆ. ಮೂಲತಃ, ಟೊಮೆಟೊ ಪುಲಾವ್ ಅಥವಾ ಟೊಮೆಟೊ ರೈಸ್ ಅನ್ನು ಹೋಲುತ್ತದೆ ಆದರೆ ರುಚಿ ಮತ್ತು ಮಸಾಲೆ ಮಟ್ಟದಲ್ಲಿ ಗಮನಾರ್ಹ ವ್ಯತ್ಯಾಸವಿದೆ.

STAY CONNECTED

12,680,889ಅಭಿಮಾನಿಗಳುಇಷ್ಟ
3,357,073ಅನುಯಾಯಿಗಳುಅನುಸರಿಸಿ
6,750,008ಚಂದಾದಾರರುಚಂದಾದಾರರಾಗಬಹುದು